ಪಿತೃಪಕ್ಷದಿಂದ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ | Oneindia Kannada

2018-09-28 103

State governments cabinet expansion may happen on October 8th or 10th. Only 6 portfolios are available Congress planing to give promotion 10 MLAs as minister by taking 4 ministers resignation. Actually Cabinet Expansion had to happen in the end of September. But because of Pitru Paksha Cabinet Expansion get postponed & finally its been fixed on October 10th


ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿದ್ದ ಎರಡನೇ ಹಂತದ ಸಂಪುಟ ವಿಸ್ತರಣೆಗೆ ಅಂತಿಮ ಮುಹೂರ್ತ ಫಿಕ್ಸ್‌ ಆಗಿದ್ದು ಅಕ್ಟೋಬರ್ 10 ಕ್ಕೆ ಸಂಪುಟ ವಿಸ್ತರಣೆ ಆಗಲಿದೆ. ಮೊದಲು ಸೆಪ್ಟೆಂಬರ್ ಅಂತ್ಯಕ್ಕೆ ಸಂಪುಟ ವಿಸ್ತರಣೆಯಾಗಬೇಕಿತ್ತು. ಆದರೆ ಪಿತೃಪಕ್ಷ ಬಂದಿದಕ್ಕೆ ಮತ್ತೆ ಸಂಪುಟ ವಿಸ್ತರಣೆ ಮುಂದೂಡಿದ್ದು ಅಕ್ಟೋಬರ್ 10ರಂದು ನಡೆಯಲಿದೆ